IPL 2019 : ಯುವರಾಜ್ ಸಿಂಗ್ ಗೆ ಸಿಕ್ತು ಸ್ಪೆಷಲ್ ಗಿಫ್ಟ್..! | Oneindia Kannada

2019-03-07 448

IPL 12ನೇ ಆವೃತ್ತಿ ಟೂರ್ನಿಗೆ ಮುಂಬೈ ಇಂಡಿಯನ್ಸ್ ಸೇರಿಕೊಂಡಿರುವ ಟೀಂ ಇಂಡಿಯಾ ಆಲ್ರೌಂಡರ್ ಯುವರಾಜ್ ಸಿಂಗ್ ಜರ್ಸಿ ಬಿಡುಗಡೆಯಾಗಿದೆ. ಮುಂಬೈ ಇಂಡಿಯನ್ಸ್ ಯುವಿ ಜರ್ಸಿಯನ್ನ ಬಿಡುಗಡೆ ಮಾಡಿದೆ.

The 12th edition of the IPL tournament was released by Team India All-rounder Yuvraj Singh's jersey, which included Mumbai Indians. Mumbai Indians released UV Jersey.

Videos similaires